As per report before announcing the portfolio on Friday (June 1) JDS and Congress signed 6 agreements in front of JDS supremo HD Deve Gowda. This agreement includes co-ordination committee, HDK will continue as CM for 5 years etc., <br /> <br />ಕರ್ನಾಟಕದ ಹದಿನೈದನೇ ಅಸೆಂಬ್ಲಿಯ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ಹತ್ತು ದಿನಗಳ ನಂತರ, ಸಚಿವ ಸಂಪುಟದ ಹಗ್ಗಜಗ್ಗಾಟಕ್ಕೆ ಕೊನೆಗೂ ಶುಭ ಶುಕ್ರವಾರದ ದಿನ (ಜೂ 1) ತೆರೆಬಿದ್ದಿದೆ. ಮಾರಸ್ವಾಮಿ ಸರಕಾರ ಸುಗಮವಾಗಿ ಸಾಗಲು, ಆರು ಒಪ್ಪಂದಕ್ಕೆ ಸಹಿ, ಅದ್ಯಾವುದು?